Surprise Me!

ಈ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಸ್ಮಿತ್..! | steve smith | Oneindia Kannada

2019-09-06 837 Dailymotion

ಟೆಸ್ಟ್‌ ಕ್ರಿಕೆಟ್‌ನಲ್ಲಿರುವ ವಿಶ್ವ ದಾಖಲೆಗಳನ್ನು ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಒಂದೊಂದಾಗಿ ಮುರಿಯುತ್ತಾ ಸಾಗುತ್ತಿದ್ದಾರೆ. ಗುರುವಾರ (ಸೆಪ್ಟೆಂಬರ್ 5) ಆಸ್ಟ್ರೇಲಿಯಾ vs ಇಂಗ್ಲೆಂಡ್ 4ನೇ ಆ್ಯಷಸ್ ಟೆಸ್ಟ್‌ನಲ್ಲಿ ಸ್ಮಿತ್ ದ್ವಿಶತಕ ಬಾರಿಸಿ ವಿಶ್ವದ ಗಮನ ಸೆಳೆದರು. <br /><br />Former Australian captain Steve Smith is breaking world records in Test cricket one by one. Smith hit a double century in the Australia vs England 4th Ashes Test on Thursday (September 5).

Buy Now on CodeCanyon